Top Newsಜಿಲ್ಲೆ

ಹುಬ್ಬಳ್ಳಿ: ಸುಳ್ಳ ಗ್ರಾಮದಲ್ಲಿ ಹಿರಿಯ ನಾಗರಿಕರ ಪ್ರತಿಭೆಗೆ ಸನ್ಮಾನ

ಹುಬ್ಬಳ್ಳಿ: ಹಿರಿಯರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯಿತಿ ವತಿಯಿಂದ 60ರಿಂದ 100 ವರ್ಷದೊಳಗಿನ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಬಿರುಸಿನ ಸ್ಪರ್ಧೆಯಲ್ಲಿ ಮಾದೇವಪ್ಪ ತಡಹಾಲ ದ್ವಿತೀಯ ಸ್ಥಾನ ಪಡೆದರು. ಗಾಯನ ಸ್ಪರ್ಧೆಯಲ್ಲಿ ಬಸವ್ವ ಮಠಪತಿ ಪ್ರಥಮ, ನಿಂಗವ್ವ ಅಸುಂಡಿ ದ್ವಿತೀಯ ಹಾಗೂ ಮಾದೇವಿ ದ್ಯಾಮಕನವರ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಬಹುಮಾನ ನೀಡಿ ಗೌರವಿಸಲಾಯಿತು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button