Top Newsಅಪರಾಧಜಿಲ್ಲೆರಾಜ್ಯ

ಹುಬ್ಬಳ್ಳಿ-ಧಾರವಾಡ ಪೊಲೀಸರ ವರ್ಗಾವಣೆ….

ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಜನ ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಿತ ಅನೇಕ ಪೊಲೀಸ್ ಠಾಣೆಗೆ ವಿವಿಧ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಯಾವ ಠಾಣೆಗೆ ಯಾರು ಠಾಣಾ ಮುಖ್ಯಾಧಿಕಾರಿಗಳು ಅಂತಾ ನೋಡೋದಾದ್ರೆ….

1) ವಿದ್ಯಾನಗರ ಹುಬ್ಬಳ್ಳಿ – ಜಾಕ್ಸನ್ ರಾರ್ಬಟ್ ಡಿಸೋಜಾ

2) ವಿದ್ಯಾಗಿರಿ ಧಾರವಾಡ- ಮಹಮ್ಮದ್ ರಫೀಕ್ ತಹಶಿಲ್ದಾರ

3) ಧಾರವಾಡ ಶರಹ – ರಮೇಶ ಎಸ್ ಹೂಗಾರ

4) ಕಸಬಾಪೇಟ್ – ಲಕ್ಷ್ಮಣ ನಾಯ್ಕ್

5) ಹುಬ್ಬಳ್ಳಿ ಶರಹ – ಮಸ್ತಾಕ್ ಅಹ್ಮದ್ ಡಿ ಶೇಕ್

6) ಗೋಕುಲರಸ್ತೆ ಹುಬ್ಬಳ್ಳಿ – ಶಿವರುದ್ರಪ್ಪ ಮೇಟಿ

7) ಹುಬ್ಬಳ್ಳಿ ಉಪನಗರ- ಅಶೋಕ ಗುಂಡಪ್ಪ ಚೌಹಾನ್

8) ಗರಗ ಧಾರವಾಡ- ಶಿವಯೋಗಿ ವಾಯ್ ಲೋಹರ್

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
1
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button