ಹುಬ್ಬಳ್ಳಿ : ವಿವಿಧ ಬಣ್ಣಗಳಿಂದ ಕೊಡಿರುವ ಹಬ್ಬ ಅಂದ್ರೆ ಅದು ಹೋಳಿ ಹಬ್ಬ. ದುಷ್ಟ ಆಲೋಚನೆಗಳು ತೋರೆದು ಒಳ್ಳೆಯ ಆಲೋಚನೆಗಳುನ್ನು ಮರುಕಳಿಸುವ ಹಬ್ಬದಲ್ಲಿ ಪುಟ್ಟ ಕಂದಮ್ಮ ಕಲರ್ ಕಲರ್ ಆಗಿ ಅಲಂಕಾರ ಮಾಡಿಕೊಂಡರೇ ನೋಡಲು ಎರಡು ಕಣ್ಣು ಸಾಲದು.
ಹೌದು , ಶಿವಳ್ಳಿ ಗ್ರಾಮದ ಪುಟ್ಟ ಪುಟಾಣಿ ಕಲರ್ ಫುಲ್ ಆಗಿ ಕಾಣತ್ತೀರುವ ಕಂದಮ್ಮ ನ ಹೆಸರು ಪ್ರೇಕ್ಷಾ ಪ್ರವೀಣ್ ಹಿರೇಮಠ . ಕೇವಲ ಮೂರು ತಿಂಗಳಾಗಿರು ಈ ಹುಡುಗಿ ಹೋಳಿ ಹಬ್ಬದ ಶುಭಾಶಯವನ್ನು ಪೋಟೊ ಮೂಲಕ ತಿಳಿಸುತ್ತೀದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
2
+1
+1
1
+1
+1
+1