About Us
ನಮ್ಮ ಬಗ್ಗೆ
ದಿನವಾಣಿ 24×7 ಕನ್ನಡ ನ್ಯೂಸ್ ಡಿಜಿಟಲ್ ಸುದ್ದಿ ಸಂಸ್ಥೆ ಆಗಿದೆ. ಕನ್ನಡ ಟೆಲಿವಿಷನ್ ನ್ಯೂಸ್‌ನಲ್ಲಿ ಹಿಂದೆಂದೂ ಕಾಣದ ಉತ್ತಮ ಗುಣಮಟ್ಟದ ಸುದ್ದಿ ವಿಷಯವನ್ನು ಜನರಿಗೆ ತಲುಪಿಸುವುದು ನಮ್ಮ ಧ್ಯೇಯವಾಗಿದೆ. ಈ ಧೈರ್ಯಶಾಲಿ, ವಿಶ್ವಾಸಾರ್ಹ ಮತ್ತು ದೃಢನಿರ್ಧಾರದ ದಿನವಾಣಿ ತಂಡವು ನಿಮಗೆ ಯಾವುದೇ ಸಂದರ್ಭದಲ್ಲೂ ವಿಶ್ವಾಸಾರ್ಹ ಸುದ್ದಿಯನ್ನು ಪ್ರಸಾರ ಮಾಡಲಿದೆ. ನಿರಂತರ ಸುದ್ದಿಗಳಿಗಾಗಿ ನೋಡತ್ತಾ ಇರೀ ದಿನವಾಣಿ ಇದು ಪ್ರಜಾಪ್ರಭುತ್ವದ ಉಳಿವಿಗಾಗಿ….
ನಮ್ಮ ಸುದ್ದಿಗಳಿಗೆ ನೀವು ಮೊದಲಿಗರಾಗಿರಿ:
– ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಬ್ರೇಕಿಂಗ್
– ವಿಸ್ತಾರವಾದ ಹೈಪರ್ ಲೋಕಲ್ ನ್ಯೂಸ್ ಕರ್ನಾಟಕದ ರಾಜಕೀಯದ ಆಳವಾದ ಕವರೇಜ್
– ವಿವರವಾದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ಇತ್ತೀಚಿನ ಕ್ರೀಡಾ ಪಂದ್ಯಗಳು, ಅಂಕಗಳು ಮತ್ತು ಮತ್ತಷ್ಟು
– ದಿ ವೈಡೆಸ್ಟ್ ಸಿನಿಮಾ ಕವರೇಜ್ ಮತ್ತು ಬಿಗ್ಗೆಸ್ಟ್ ಸ್ಟಾರ್ ಸ್ಟೋರೀಸ್
– ಪ್ರಪಂಚದಾದ್ಯಂತ ಆಸಕ್ತಿದಾಯಕ ಕಥೆಗಳು
#dinavani, #dinavanikannada, #kannadaNews, #kannadaliveTV, #kannadaliveNews, #karnatakalivekews, #Kannadalivetvnews