ಸಂಸ್ಕೃತಿ
ಸಂಭ್ರಮದ ದೀಪಾವಳಿ ಮತ್ತು ಗಣ್ಯರಿಗೆ ಗೌರವ ಸನ್ಮಾನ…

ಹುಬ್ಬಳ್ಳಿ: ಇಲ್ಲಿನ ಈಶ್ವರ ನಗರದ ಎಪಿಎಂಸಿಯಲ್ಲಿ ಗಂಗಾಧರ್ ಎಸ್. ಮರಳಿಹಳ್ಳಿ. ಅಂಕಣ ಬರಹಗಾರರು ಮತ್ತು ಹೃಷಿಕಾ ಜೆರಾಕ್ಸ್ . ಮತ್ತು ಬುಕ್ ಸ್ಟಾಲ್. ಸೆಂಟರ್. ಮಾಲೀಕರು ದೀಪಾವಳಿ ಹಬ್ಬದ ಪ್ರಯುಕ್ತ ಅಂಗಡಿಯಲ್ಲಿ ದೀಪಾವಳಿ ವರಮಹಾಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರವಿ ಬೆಂತೂರ್ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು ಬೆಂಗಳೂರು ಕರ್ನಾಟಕ ಸರ್ಕಾರ. ಮತ್ತು ಲೋಕೇಶ್ ಜಮ್ಮನಾಳ ಅಧ್ಯಕ್ಷರು ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ವೇದಿಕೆ ಸಂಘ ನವನಗರ. ಹುಬ್ಬಳ್ಳಿ. ಹನುಮಂತ ಸೋಮನಪಲ್ಲಿ. ಜೈ ಭೀಮ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಮತ್ತು ಮಲ್ಲೇಶಪ್ಪ ಬಂಡಿ. ಅಭಿ ನಾಯಕ. ಉಳಿದೆಲ್ಲ ಸ್ನೇಹಿತ ಮಿತ್ರರು ಬಂಧುಗಳು ಮತ್ತು ಆಪ್ತಮಿತ್ರರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ವಳೆ ರವಿ ಬೆಂತೂರ್ ಇವರಿಗೆ ಗಂಗಾಧರ್ ಎಸ್. ಮರಳಿಹಳ್ಳಿ ಇವರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1



