ಜಿಲ್ಲೆ
ಹುಬ್ಬಳ್ಳಿ : ಸೌಹಾರ್ದತೆ ಮೆರೆದ ಮುಸ್ಲಿಂ ಮಹಿಳೆ..

ಹುಬ್ಬಳ್ಳಿ: ಹಿಂದು ಮುಸ್ಲಿಂ ರಾಜಕೀಯದ ಕಿತ್ತಾದ ನಡುವೆ ಇಲ್ಲಿ ಒಬ್ಬ ಮಹಿಳೆ ಸೌಹಾರ್ದತೆಯ ಪಾಠ ಮಾಡಿದ್ದಾರೆ.
ಹೌದು, ಹುಬ್ಬಳ್ಳಿಯ ಆರಾಧ್ಯದೈವವಾದ ಸಿದ್ಧಾರೋಡ ಮಠದಲ್ಲಿ ಶ್ರಾವಣ ಮಾಸದ ಅಮವಾಸ್ಯೆ ದಿನದಂದು ಮುಸ್ಲಿಂ ಮಹಿಳೆ ಹಾಗೂ ಸೇವಾದಳದ ಜಿಲ್ಲಾಧ್ಯಕ್ಷರಾದ ಜುಬೇದಾ ನದಾಫ್ ರವರು ಸಿದ್ಧಾರೋಡ ಮಠಕ್ಕೆ ಬಂದ ಸಾವಿರಾರು ಬಕ್ತರಿಗೆ ಉಚಿತವಾಗಿ ಕಬ್ಬಿಣದ ಹಾಲು ನೀಡುವ ಮುಖಾಂತರ ಸೌಹಾರ್ದತೆ ಮೆರೆದರು.
ಈ ರೀತಿಯ ಕಾರ್ಯ ಮೂಲಕ ಸಮಾಜದಲ್ಲಿ ಒಳ್ಳೆಯ ಸಂದೇಶಸಾರುತ್ತಿರುವ ಜುಬೇದಾ ನಧಾಫ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




