
ಹುಬ್ಬಳ್ಳಿ: ಭಾರತ ದೇಶದ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಶ್ರೀ ಶಿವರಾಮಪ್ಪ ಯಮನಪ್ಪ ಮರಳಿಹಳ್ಳಿ ಮತ್ತು ಶ್ರೀಮತಿ ಗಾಯಿತ್ರಿ ಮರಳಿಹಳ್ಳಿ ದಂಪತಿಗಳ ಮೊಮ್ಮಗಳಾದ ಇವರ ಹಿರಿಯ ಮಗನಾದ ಗಂಗಾಧರ್ ಎಸ್ ಮರಳಿಹಳ್ಳಿ ಇವರ ಹಿರಿಯ ಮಗಳಾದ ಕುಮಾರಿ ಹೃಷಿಕಾ ಗಂಗಾಧರ್ ಮರಳಿಹಳ್ಳಿ ಮಗುವಿನ 9ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅತ್ತೆಯಾದ ಜ್ಯೋತಿ. ಮತ್ತು ಮಾವರಾದ ಸದಾಶಿವ್ ಪಾಟೀಲ್. ಅಜ್ಜ ಶಿವರಾಮಪ್ಪ. ಅಜ್ಜಿ ಗಾಯಿತ್ರಿ. ಚಿಕ್ಕಪ್ಪ ವಿನಾಯಕ. ಚಿಕ್ಕಮ್ಮ ಪ್ರಿಯಾಂಕ. ಹಾಗೂ ಪುಟಾಣಿ ತಮ್ಮಂದಿರಾದ ಕುಮಾರ್ ನಿಹಾಲ್. ಕು ತನ್ಮಯ್. ಹೃಷಿಕಾ 9ನೇ ವರ್ಷದ ಹುಟ್ಟುಹಬ್ಬ ಮತ್ತು ಅಗಸ್ಟ್ 15 ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಶುಭಾಶಯ ಸಲ್ಲಿಸಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಮತ್ತು ಆತ್ಮ ಮಿತ್ರರು ಹೃಷಿಕಾ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿ ಶುಭ ಕೋರಿದ್ದಾರೆ.

ಅಲ್ಲದೆ ನಾಡಿನ ಸಮಾಚಾರ ದಿನಪತ್ರಿಕೆ ಸಂಪಾದಕರಾದ ಶ್ರೀ ಬಸವರಾಜ್ ಉಪ್ಪಾರಟ್ಟಿ ಗಂಗಾಧರ್ ಎಸ್. ಮರಳಿಹಳ್ಳಿ ಇವರ ಹಿರಿಯ ಮಗಳಾದ ಕುಮಾರಿ ಹೃಷಿಕಾ ಮರಳಿಹಳ್ಳಿ ಮಗುವಿಗೆ 9ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೆ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯದ ಮುಖಂಡರು ಮತ್ತು ಎಪಿಎಂಸಿನಾ ಸಂಘಟನೆಯ ಮುಖಂಡರು ಮತ್ತು ಪದಾಧಿಕಾರಿಗಳು ಕುಮಾರಿ ಹೃಷಿಕಾ ಗಂಗಾಧರ. ಮರಳಿಹಳ್ಳಿ ಮಗುವಿಗೆ 9ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.

ಅಲ್ಲದೆ ಸೋನಿಯಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಜೋಗಿನ್ ಮತ್ತು ಎಲ್ಲ ಸಿಬ್ಬಂದಿಗಳು.ಹೃಷಿಕಾ ಗಂಗಾಧರ್. ಮರಳಿಹಳ್ಳಿ ಮಗುವಿಗೆ 9ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.




