ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೊಲೆಗೆ ಸಂಚು ರೂಪಿಸಿದ್ದರ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಮಾಹಿತಿಯನ್ನು ಹೊರಹಾಕಿದ್ದಾರೆ.
ಮೋದಿ ಕೊಲೆಯ ಸಂಚಿನ ಇಮೇಲ್ ಇದೀಗ ಬಹಿರಂಗವಾಗಿದ್ದು 20 ಕಡೆಗಳಲ್ಲಿ RDX ಸ್ಪೋಟ ಮಾಡಿ ಮೋದಿಯನ್ನು ಕೊಲ್ಲುವ ಸಂಚನ್ನು ರೂಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಇದೀಗ ರಾಷ್ಟ್ರೀಯ ತನಿಖಾ ದಳ ಹೊರಹಾಕಿದೆ.
ಕೇಂದ್ರದ ತನಿಖಾ ದಳಕ್ಕೆ ಅನಾಮದೇಯ ಇಮೇಲ್ ರವನೆಯಾಗಿತ್ತಂತೆ,ಇದು ಕೇವಲ ಬೆದರಿಕೆ ತಂತ್ರನಾ ಅಥವಾ ನಿಜವಾ ಎಂಬುದು ಇದೀಗ ತನಿಖೆಯಿಂದ ತಿಳಿದುಬರಬೇಕಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1