
ಹುಬ್ಬಳ್ಳಿ: ವ್ಯಕ್ತಿಯೊರ್ವ ಮನೆಯಿಂದ ಹೊರಹೋಗಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನಡೆದಿದೆ.
ರುದ್ರಗೌಡ ಬುದನಗೌಡ ಹೊನ್ನಪ್ಪಗೌಡ್ರ (40) ಕಾಣೆಯಾದ ವ್ಯಕ್ತಿಯಾಗಿದ್ದು, ಬುಧವಾರ ಎಂದಿನಂತೆ ಮನೆಯಲ್ಲಿ ಕೆಲಸ ಮಾಡಿ, ಮನೆಯಿಂದ ಹೊರಗಡೆ ಹೋದವ ಈವರೆಗೆ ಮರಳಿ ಮನೆಗೆ ಬಂದಿಲ್ಲ.
ಹೀಗಾಗಿ ಕುಟುಂಬಸ್ಥರು ಫೋಟೋದಲ್ಲಿವ ವ್ಯಕ್ತಿ ಗುರುತು ಕಂಡುಬಂದಲ್ಲಿ ಶಂಕರಗೌಡ ಹೊನ್ನಪ್ಪಗೌಡ್ರ ದೂರವಾಣಿ ಸಂಖ್ಯೆ +91 99026 65808 ಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1
1