Top Newsಅಪರಾಧರಾಜ್ಯ
Trending

ತಂದೆಯಿಂದಲೇ ಮಗಳ ಹತ್ಯೆ : ಕಾರಣವಾಯಿತ್ತಾ ಆ ಒಂದು ಕಾರಣಾ…!

 

ಆನೇಕಲ್ : ಮಗಳ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ.

ವಿಜಯಕುಮಾರ ಎಂಬಾತನೇ (39) ಮಗಳನ್ನು ಕೊಂದವನಾಗಿದ್ದರೆ, ಈತ ತನ್ನ ಹೆಂಡ್ತಿ ಕೆಲಸಕ್ಕೆ ಹೋದ ವೇಳೆಯಲ್ಲಿ ಏಳು ವರ್ಷದ ಸಮೀಕ್ಷಾಳನ್ನು ಚಾರ್ಜರ್ ವಾಯರ್ ನಿಂದ ಕುತ್ತಿಗೆಗೆ ಬಿಗಿದು ಹತ್ಯೆಗೈದಿದ್ದಾನೆ. ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇಂದು ಈ ಆರ್ಥಿಕ ಸಂಕಷ್ಟಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಘಟನೆಗಳು, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯಾದ ವಿಜಯ, ಜೀವನಶೈಲಿಗೆ ಸಾಲ ಮಾಡಿಕೊಂಡಿದ್ದವರು, ಆದರೆ ಸಾಲವನ್ನು ಮರು ತೀರಿಸಲಾಗದೇ ವಿಜಯಕುಮಾರ್ ಈ ತರಹ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಜಯಕುಮಾರ ಸಾಯುವ ಮುಂಚೆಯೇ, ವಿಷ ಸೇವನೆ ಸೇರಿದಂತೆ ಹಲವು ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದು, ಅದರಂತೆ ಮಗಳ ನಿದ್ರೆ ಮಾತ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button