ಹುಬ್ಬಳ್ಳಿ: ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಗದಗ ರಸ್ತೆಯ ಕಾಮತ್ ಹೊಟೇಲ್ ಪಕ್ಕದ ಮಿಲಟರಿ ಕ್ಯಾಂಟೀನ್ ಹಿಂದುಗಡೆ ಸ್ಥಳಾಂತರಗೊಂಡಿದೆ.
ಈ ಕಾರಣ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಈ ಮಾಹಿತಿಯನ್ನು ಗಮನಿಸಿ ಸೇವೆ ಪಡೆಯಲು ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನನವರ ತಿಳಿಸಿದ್ದಾರೆ.
ನೂತನ ಗ್ರಾಮೀಣ ಠಾಣೆಯ ವಿಳಾಸ
ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆ
ಕಾಮತ್ ಹೊಟೆಲ್ ಹಿಂದುಗಡೆ,
ಮಿಲಿಟರಿ ಕ್ಯಾಂಟಿನ್ ಹತ್ತಿರ, ಗದಗ ರಸ್ತೆ, ಹುಬ್ಬಳ್ಳಿ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1