
ಹುಬ್ಬಳ್ಳಿ: ಆತ್ಮೀಯ ಓದುಗರೇ ನಿಮ್ಮ “ದಿನವಾಣಿ” ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ ಕುರಿತಂತೆ ಸಮಗ್ರವಾಗಿ ಇಂದು ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಸರ್ಕಾರ ಡಾ.ಈಶ್ವರ ಉಳ್ಳಾಗಡ್ಡಿ ಅವರನ್ನು ಮಹಾನಗರ ಪಾಲಿಕೆಯಿಂದ ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇನ್ನು ಡಾ.ಈಶ್ವರ ಉಳ್ಳಾಗಡ್ಡಿ ಅವರಿಂದ ತೆರವಾದ ಸ್ಥಾನಕ್ಕೆ ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ಎಂಡಿ ಡಾ.ರುದ್ರೇಶ ಎಸ್ ಘಾಳಿ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಆದೇಶ ಜಾರಿಬರುವಂತೆ ನೇಮಕ ಮಾಡಿದೆ. ಈ ಮೂಲಕ ನಿಮ್ಮ ದಿನವಾಣಿ ಪ್ರಕಟಿಸಿದ ಸುದ್ದಿ ನಿಜವಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1