Top NewsUncategorizedಅಪರಾಧದೇಶರಾಜ್ಯವಿಡಿಯೋ
Trending

ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಗೈದ ಕಿರಾತಕರು…!

ಹುಬ್ಬಳ್ಳಿ : ಯರಗುಪ್ಪಿ ಗ್ರಾಮದಲ್ಲಿ ನಡೆದ ಕುರಿಗಾಹಿ ಅತ್ಯಾಚಾರ ಯತ್ನ ಹಾಗೂ ಕೊಲೆಗೆ ಸಂಬಂಧಿಸಿದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಹೊರ ಜಿಲ್ಲೆಗಳಿಂದ ಬಂದಂತಹ ಅಪ್ರಾಪ್ತ ಯುವಕರು ಸಹಾಯ ಮಾಡುವ ನೆಪದಲ್ಲಿ ಹುಬ್ಬಳ್ಳಿ ಯುವಕರಿಬ್ಬರು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರ ಗೈದ ಆರೋಪಿಗಳ Exclusive video

ಹುಬ್ಬಳ್ಳಿಯ ಅಭಿಷೇಕ್ (27), ಪ್ರವೀಣ (25) ಎಂಬಾತರೇ ಈ ಪಾಪದ ಕೆಲಸ ಮಾಡಿದವರು, ಫೆ.28 ರಂದು ಸಂತ್ರಸ್ತರು ಜಿಲ್ಲೆಯಿಂದ ನಾಪತ್ತೆಯಾಗಿ ಹುಬ್ಬಳ್ಳಿಗೆ ಬಂದಿದ್ದರು. ಇವರು ದೇಶಪಾಂಡೆ ನಗರದ ಹತ್ತಿರ ಸುತ್ತಾಡುತ್ತಿದ್ದಾಗ ಅಭಿಷೇಕ್ ಹಾಗೂ ಪ್ರವೀಣ ಅವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಸಲಗ ಬೆಳೆಸಿಕೊಂಡು ಅಪ್ರಾಪ್ತ ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇತರೆ ಕಡೆಗಳಲ್ಲಿ ಸುತ್ತಾಡಿ ಮೂರನೇ ದಿನ ಕಿಚ್ಚಕರು ಅಪ್ರಾಪ್ತರ ಮೇಲೆ ಹೀನಾತಿ ಹೀನ ಕೃತ್ಯ ಎಸಗಿದ್ದಾರೆ.

ಅತ್ಯಾಚಾರ ಬಳಿಕ ಸಂತ್ರಸ್ತರೊಬ್ಬರು ಕೀಚಕನ ಫೋನ್ ಬಳಸಿ ತನ್ನ ಕುಟುಂಬಸ್ಥರಿಗೆ ಈ ದುರ್ಘನೆಯ ಮಾಹಿತಿ ತಿಳಿಸಿ ಉಪನಗರ ಠಾಣೆಗೆ ಬಂದಿದ್ದಾರೆ. ಈ ವೇಳೆ ಅಭಿಷೇಕ್ ಹಾಗೂ ಪ್ರವೀಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಉಪನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ರವಿಚಂದ್ರನ್ ನೇತೃತ್ವದಲ್ಲಿ ಅಪ್ರಾಪ್ರೇ ಬಾಲಕಿಯನ್ನು ರಕ್ಷಿಸಿ, ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಿದ್ದಾರೆ. ಆರೋಪಿಗಳನ್ನು ಪೊಲೀಸರು ಪೋಕ್ಸೋ ಕಾಯಿದೆ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಕೆಲಸ ಮಾಡಲಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button