ಬಳ್ಳಾರಿ: ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿಯಲ್ಲಿ ತಾವು ಜಾತಿ ಪ್ರಮಾಣದ ಪ್ರಕಾರ ಕೊರಚ ಜಾತಿಗೆ ಸೇರಿದ್ದರೆ ಕೊರಚ ಎಂದು ಕೊರಮ ಜಾತಿಗೆ ಸೇರಿದರೆ ಕೊರಮ ಎಂದು ಬರೆಸಿ ಕೊರಚ ಅಥವಾ ಕೊರಮ ಜನಾಂಗದ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕವಾಗಿ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಸಹಕರಿಸಬೇಕಾಗಿ (ಕೊರಮ,ಕೊರಚ,ಕೊರವ ಸಮುದಾಯಗಳ ಒಕ್ಕೂಟ) ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಮನವಿ ಮಾಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




