Uncategorizedಜಿಲ್ಲೆ

ಚಪ್ಪಲಿ ಮಳಿಗೆ ಉದ್ಘಾಟನೆ ಮಾಡಿದ ಪ್ರದೀಪ್ ಶೆಟ್ಟರ್

ಹುಬ್ಬಳ್ಳಿ: ರಾಜ್ಯ ಸರಕಾರದ ಅಂಬೇಡ್ಕರ ಅಭಿವೃದ್ಧಿ ನಿಗಮದ ಅನುದಾನದಡಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಮರಾಠಾ ಗಲ್ಲಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪಾದರಕ್ಷೆಗಳ ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ ಶೆಟ್ಟರ ಅವರು ಉದ್ಘಾಟಿಸಿದರು..

ಈ ಸಂದರ್ಭದಲ್ಲಿ ಮಳಿಗೆಯ ಮಾಲೀಕರಾದ ಮಲ್ಲಿಕಾರ್ಜುನ ಸೂಗೂರ, ಪ್ರಮುಖರಾದ ಪ್ರಭು ನವಲಗುಂದಮಠ, ಜಗದೀಶ ಬುಳ್ಳಾನವರ, ಮಲ್ಲಪ್ಪ ಶಿರಕೋಳ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button