ಕಲಬುರಗಿ: ವಿಶ್ವದಾದ್ಯಂತ ಹೋಮಿಯೋಪತಿ ಚಿಕಿತ್ಸಾಲಯಗಳ ಅತಿದೊಡ್ಡ ನೆಟ್ವರ್ಕ್ ಹೊಂದಿರುವ ಡಾ.ಬಾತ್ರಾಸ್ ಕ್ಲಿನಿಕ್ ಅನ್ನು ಕಲಬುರಗಿ ನಗರದಲ್ಲಿ ಶಾಸಕರಾದ ಡಾ. ಅವಿನಾಶ ಜಾಧವ ಉದ್ಘಾಟಿಸಿದರು.
ಕಲಬುರಗಿ ನಗರದ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಡಾ.ಬಾತ್ರಾಸ್ ಕ್ಲಿನಿಕ್ ಅನ್ನು ಚಿಂಚೋಳಿ ಮತಕ್ಷೇತ್ರದ ಶಾಸಕರಾದ ಡಾ. ಅವಿನಾಶ ಜಾಧವ ಅವರು ರಿಬ್ಬನ ಕತ್ತರಿಸುವ ಮೂಲಕ ಉದ್ಘಾಟಿಸಿದ್ದರು.
ಈ ಸಂದರ್ಭದಲ್ಲಿ ದೀಲಿಪ ಆರ್ ಪಾಟೀಲ್, ಡಾ. ಅಶ್ವಿನಿ ಸಂತೋಷ, ಡಾ. ಸೌಮ್ಯಾಶ್ರೀ, ಡಾ,ಸಿಂಧುಶ್ರೀ, ಪ್ರಶಾಂತ ಯಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1