ಹುಬ್ಬಳ್ಳಿ: ಪಕ್ಷೇತರ ಅಭ್ಯರ್ಥಿ ರಾಜು ನಾಯಕವಾಡಿ ಬೆಳಗ್ಗೆಯೇ ಮತದಾನ ಮಾಡಿ, ಮತೋತ್ಸವಕ್ಕೆ ಪ್ರೇರಣೆ ನೀಡಿದರು.
ಆನಂದನಗರ ರಸ್ತೆಯ ಅಭಿನವ ನಗರದಲ್ಲಿನ ಮತಗಟ್ಟೆಯಲ್ಲಿ ಸರತಿಸಾಲಿನಲ್ಲಿ ನಿಂತು ಗುಪ್ತ ಮಾತದಾನ ಮಾಡಿದರು.
ಬಳಿಕ ಮಾತನಾಡಿ ಅವರು, ಚುನಾವಣೆ ಪ್ರತಿಯೊಬ್ಬ ಮತದಾನನ ಹಕ್ಕಾಗಿದೆ. ಎಲ್ಲರೂ ತಪ್ಪದೇ ಪ್ರಜಾಪ್ರಭುತ್ವದ ಪವಿತ್ರ ಹಬ್ಬದಲ್ಲಿ ಭಾಗವಹಿಸಬೇಕು. ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಮತ ಚಲಾವಣೆ ಮಾಡಬೇಕು ಎಂದು ಕರೆ ನೀಡಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1