ಜಿಲ್ಲೆ
ಧಾರವಾಡದ ಸೋನಿಯಾ ಕಾಲೇಜಿನಲ್ಲಿ ದಸರಾ ಸಂಭ್ರಮ

ಹುಬ್ಬಳ್ಳಿ: ನವರಾತ್ರಿ ಹಬ್ಬದ ಪ್ರಯುಕ್ತ ಧಾರವಾಡದ ಸೋನಿಯಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರೊಂದಿಗೆ ನೀಲಿ ಸೀರೆ ಧರಿಸಿದರು.

ಮೂರನೇ ದಿನದ ನವರಾತ್ರಿ ಹಬ್ಬದ ಅಂಗವಾಗಿ ಕಾಲೇಜಿನ ಉಪನ್ಯಾಸಕಿಯರಾದ ಪ್ರೊಲಕ್ಷ್ಮಿಕುರಿ, ಪ್ರೊ. ಯಾಸ್ಮಿನ್ ಬಿಳಗಿ, ಪ್ರೊ ವಿನಯ ಕುಲಕರ್ಣಿ ಮತ್ತು ಎಲ್ಲ ಬಿಎ ಮತ್ತು ಬಿಕಾಂ ಎಲ್ಲ ವಿದ್ಯಾರ್ಥಿನಿಯರು ಉಪನ್ಯಾಸಕರೊಂದಿಗೆ ಸಂಭ್ರಮಿಸಿದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




