
ಹುಬ್ಬಳ್ಳಿ: ವೈದ್ಯೋ ನಾರಾಯಣೋ ಹರಿ ಎಂದು ಕರೆಯುತ್ತಾರೆ. ಯಾಕೆಂದರೆ ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಜನರು ನಂಬಿದ್ದಾರೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ವತಃ ವೈದ್ಯನೇ ರೋಗಿಗೆ ಯಮನಾಗಿದ್ದಾನೆ.
ಹೌದು, ಇದು ಅಚ್ಚರಿಯಾದರೂ ಸತ್ಯ, ಇಂತಹ ಆಘಾತಕಾರಿ ಘಟನೆಗೆ ರೋಗಿಯ ಪೋಷಕರು ಆತಂಕಕ್ಕೆ ಒಳಗಾಗಿದ್ದು, ವೈದ್ಯನ ವಿರುದ್ಧ ಕಿಡಿಕಾರಿದ್ದಾರೆ. ಹಾಗಿದ್ರೆ ಯಾರಾತ ವೈದ್ಯ? ಯಾವ ಆಸ್ಪತ್ರೆ? ಆತ ಮಾಡಿದಾದ್ರು ಏನೂ? ಎಂಬ ಸಂಪೂರ್ಣ ಮಾಹಿತಿಯನ್ನು “ದಿನವಾಣಿ” ಯಲ್ಲಿ ನಿರೀಕ್ಷಿಸಿ….
ಇದು ಸತ್ಯದ ಪರವಾದ ಧ್ವನಿ….
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




