
ಹುಬ್ಬಳ್ಳಿ: ಬೋರವೆಲ್ ಕೆಲಸಕ್ಕೆ ಬಳಸುವ ಟ್ರೈಪಡ್ ಸ್ಟ್ಯಾಂಡ್ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿ ಜರುಗಿದೆ.
ಇಲ್ಲಿನ ಮಧುರಾ ಅಪಾರ್ಟ್ಮೆಂಟ್’ನಲ್ಲಿ ವಿಜಯ ಎಂಬಾತರು ತಮ್ಮ ಕೆಲಸವನ್ನು ಮುಗಿಸಿ ಟ್ರೈಪಡ್ ಇಟ್ಟಿದ್ದರು, ಹಾಡುಹಗಲೇ ಕಳ್ಳನೊಬ್ಬ ಅಪಾರ್ಟ್ಮೆಂಟ್’ಗೆ ನುಗ್ಗಿ ಬೋರವೇಲ್ ಕೆಲಸಕ್ಕೆ ಬಳಕೆ ಮಾಡುತ್ತಿದ್ದ ಟ್ರೈಪಡ್ ಸ್ಟ್ಯಾಂಡ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.
ಇನ್ನು ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆಳೆಯಾಗಿದ್ದು, ಆಟೋದಲ್ಲಿ ಬಂದಿದ್ದ ಕಳ್ಳ ಏಕಾಏಕಿ ಬಂದು ಟ್ರೈಪಡ್ ದೋಚಿದ್ದಾನೆ. ಈ ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1