ಹುಬ್ಬಳ್ಳಿ: ಕಳೆದ ವಾರ ನಿಮ್ಮ ದಿನವಾಣಿ “ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ರಂಗಿನಾಟ” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿವೊಂದನ್ನು ಬಿತ್ತರ ಮಾಡಿತ್ತು.
ಈ ವರದಿಯಲ್ಲಿ “ಹಳ್ಳಿ”ಯಲ್ಲಿ ನಡೆದ ಘಟನೆಯ ಕುರಿತಂತೆ ಬೆಳಕು ಚೆಲ್ಲಲಾಗಿತ್ತು. ಇದೀಗ ಈ ಸುದ್ದಿಯ ಮುಂದಿನ ಭಾಗ ತಿಳಿಸುವ ಸಮಯ ಬಂದಿದೆ. ವರದಿ ಬಿತ್ತರಗೊಂಡ ಬಳಿಕ ಅಧಿಕಾರಿ ತೆಗೆದುಕೊಂಡ ನಡೆ ಏನೂ? ಕಾಲುವೆ ದಾರಿ ಬದಲು ಮಾಡಿದವರಿಗೆ ನೀಡಿದ ನೋಟಿಸ್ ಏನೂ? ಅದರಲ್ಲಿ ಏನಿದೆ? ಈ ಬಗ್ಗೆ ಹಿರಿಯ ಅಧಿಕಾರಿಗಳು ಏನೆಂದು ಹೇಳಿದ್ದಾರೆ? ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಇದರ ಹಿಂದಿನ ಘಟಾನುಘಟಿಗಳು ಯಾರು ಯಾರು? ಎಲ್ಲಿ, ಏನೂ, ಯಾವಾಗ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದಿನ ವರದಿಯಲ್ಲಿ ಹೊರಗಡೆ ಹಾಕಲಿದೆ.
ಮುಂದಿನ ವರದಿಗಾಗಿ ಕಾಯತ್ತಾ ಇರೀ…
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1