Uncategorized
-
ಮಧುರಾ ಅಪಾರ್ಟ್ಮೆಂಟ್’ನಲ್ಲಿ ಹಾಡುಹಗಲೇ ಕಳ್ಳತನ
ಹುಬ್ಬಳ್ಳಿ: ಬೋರವೆಲ್ ಕೆಲಸಕ್ಕೆ ಬಳಸುವ ಟ್ರೈಪಡ್ ಸ್ಟ್ಯಾಂಡ್ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿ ಜರುಗಿದೆ. ಇಲ್ಲಿನ ಮಧುರಾ ಅಪಾರ್ಟ್ಮೆಂಟ್’ನಲ್ಲಿ ವಿಜಯ ಎಂಬಾತರು ತಮ್ಮ…
Read More » -
ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಮುಖಂಡ ಬಿ.ಟಿ.ಚಂದ್ರಶೇಖರ ಭೋವಿ ಆಕ್ರೋಶ..!
ಮುಂಡಗೋಡ: ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಈ ವೇಳೆ ಸರ್ಕಾರ ಬರಗಾಲ ಘೋಷಿಸಿ, ಪರಿಹಾರವನ್ನು ಮೂಗಿಗೆ ತುಪ್ಪ ಸವರುವಂತೆ ನೀಡಿದೆ. ಇದು ನಾಚಿಕೆ ಗೇಡಿನ ಸಂಗತಿ…
Read More » -
ರಜತ್ ಸಂಭ್ರಮಕ್ಕೆ ಕ್ಷಣಗಣನೆ, ಲೋಕಸಭಾ ಹೊಸ್ತಿಲಲ್ಲಿ ಮತ್ತೊಂದು ಶಕ್ತಿ ಪ್ರದರ್ಶನ..?
ಹುಬ್ಬಳ್ಳಿ : ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ರಜತ ಸಂಭ್ರಮಕ್ಕೇ ಇದೀಗ ಮತ್ತೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಹುಟ್ಟು…
Read More » -
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ರಂಗಿನಾಟ
ಹುಬ್ಬಳ್ಳಿ: ತಾಲೂಕಿನ ಹಳ್ಳಿಯೊಂದರಲ್ಲಿ ರಾಜಕಾಲುವೆ ಮೇಲೆ ಗೂಡೌನ್ (ಗೋದಾಮು) ನಿರ್ಮಿಸಲು ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯೊಬ್ಬರು ಪರವಾನಗಿ ನೀಡಿ, “ಕೈ”ಬೆಚ್ಚಗೆ ಮಾಡಿಕೊಂಡಿದ್ದಾರೆಂಬ ಸದ್ದು ಜೋರಾಗಿದೆ. ಹುಬ್ಬಳ್ಳಿ –…
Read More » -
ಹುಬ್ಬಳ್ಳಿಯಲ್ಲಿದ್ದಾನೆ ಅಯೋಧ್ಯೆಯ ಶ್ರೀರಾಮ ಚಂದ್ರನ ವಿಶೇಷ ಭಕ್ತ…!
ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೇ ಆರಂಭ ಆಗುತ್ತಿದ್ದಂತೆ, ದೇಶದಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಮನೆಮಾಡಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ತನ್ನ ಕಾರಿಗೆ ಸಂಪೂರ್ಣವಾಗಿ ರಾಮ, ಹನುಮಂತನ…
Read More » -
ನೀವು ಸ್ಪಾ ಗೆ ಹೋಗತ್ತೀರಾ? ಹೋಗುವ ಮುನ್ನ ಇವುಗಳ ಬಗ್ಗೆ ಇರಬೇಕು ಎಚ್ಚರ…!!
ಹುಬ್ಬಳ್ಳಿ: ಹು-ಧಾ ಅವಳಿನಗರ ಬೆಳೆದಂತೆ ಅನೇಕ ವಾಣಿಜ್ಯ ಚಟುವಟಿಕೆಗಳು ಗದಗೆದರಿವೆ. ಜನರು ಸಮಯದ ಹಿಂದೆ ಬಿದ್ದು ಕೆಲಸದ ಒತ್ತಡಕ್ಕೆ ಸಿಲುಕಿ, ಬ್ಯುಜಿ ಲೈಫ್ ಲೀಡ್ ಮಾಡತ್ತಿದ್ದಾರೆ. ಈ…
Read More » -
ಹುಬ್ಬಳ್ಳಿಯಲ್ಲಿ Busstand ಬಿಡದ ಖದೀಮರು; ಕಣ್ಮುಚ್ಚಿ ಕುಳಿತ ಪಾಲಿಕೆ…!
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿಯ ವಿದ್ಯಾನಗರದ ಪ್ರತಿಷ್ಠಿತ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಶಿರೂರು ಪಾರ್ಕ್ ಬಳಿಯಲ್ಲಿ ಲಕ್ಷಾಂತರ ರೂಪಾಯಿ…
Read More » -
ಪ್ರೆಸ್ ಕ್ಲಬ್ ಗೆ ಮಳ್ಳನಂತೇ ಬಂದು ಹೆಲ್ಮೆಟ್ ಕದ್ದ ಕಳ್ಳ: CCTV ಯಲ್ಲಿ ಕಳ್ಳರ ಕೈಚಳಕ ಸೆರೆ…
ಹುಬ್ಬಳ್ಳಿ: ಪೋಲಿಸ್ ಇಲಾಖೆ ವಾಹನ ಸವಾರರ ರಕ್ಷಣೆಯ ಹಿತದೃಷ್ಟಿಯಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದೆ. ಅದರಂತೆ ಬೈಕ್ ಸವಾರರು ಸಹ ಸಾವಿರಾರು ರೂಪಾಯಿ ಖರ್ಚು ಮಾಡಿ…
Read More » -
ಗುಡೇನಕಟ್ಟಿಯ 4.90 ಲಕ್ಷದ ಬ್ರಿಡ್ಜ್ ದ್ವಂಸ ! ಅಧಿಕಾರಿಗಳು ಸುಳ್ಳು ಹೇಳಿದ್ರಾ ? ಏನಿದು ಗಿಮಿಕ್ …
ಕುಂದಗೋಳ : ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಮಂಜೂರಾಗುವ ಕಾಮಗಾರಿಗಳು ಸರಿಯಾಗಿ ನಡೆಯದೇ ಗುತ್ತಿಗೆದಾರನ ಕೈ ಚೀಲ ತುಂಬಿಸಲು, ಅಧಿಕಾರಿಗಳ ಜೇಬು ತುಂಬಿಸಲು ಮಾತ್ರ, ಊರ…
Read More » -
ಕಾಂಗ್ರೇಸ್ ಮುಖಂಡ ನಾಗರಾಜ್ ಗೌರಿಗೆ ಹೃದಯಘಾತ…!
ಹುಬ್ಬಳ್ಳಿ: ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಮಂಗಳವಾರ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಮಯದಲ್ಲಿ ಸಂಜೆ 4.30 ರ ವೇಳೆಗೆ ಏಕಾಏಕಿ ಹೃದಯದಲ್ಲಿ ನೋವು…
Read More »