Uncategorized
-
ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಕಲಾ ಪ್ರದರ್ಶನಂ ಕಾರ್ಯಕ್ರಮ
ಹುಬ್ಬಳ್ಳಿ: ಇಲ್ಲಿನ ಶಕ್ತಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಂಡ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಶಿವಶಕ್ತಿ ಕಲಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ…
Read More » -
ರೈತರೇ ಎಚ್ಚರ ಎಚ್ಚರ.. ಹೊಲಗಳಿಗೆ ಹೋಗುವ ಮುನ್ನ…
ಹುಬ್ಬಳ್ಳಿ: ಹೊಲಕ್ಕೆ ಹೋಗುವ ರೈತರು ಹಾಗೂ ರೈತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುವ ಖತರ್ನಾಕ ಗ್ಯಾಂಗ್’ವೊಂದು ಹುಬ್ಬಳ್ಳಿಯಲ್ಲಿ ಆ್ಯಕ್ಟಿವ್ ಆಗಿದೆ. ಹುಬ್ಬಳ್ಳಿಯ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ…
Read More » -
ಹುಬ್ಬಳ್ಳಿಯಲ್ಲಿ ಅಂಬರೀಶ್ ಅಭಿಮಾನಿಯ ಅಭಿಮಾನದ ಕಾರ್ಯ…
ಹುಬ್ಬಳ್ಳಿ: ನಟ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿ ಮೋಹನ್ ಅಣ್ಣಿಗೇರಿ ತಮ್ಮ ಮಗಳ ಮದುವೆಯ ಆರಕ್ಷತೆಯನ್ನು ಅಂಬರೀಶ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ದಿನದಂದು ಇಟ್ಟುಕೊಂಡಿದ್ದು,…
Read More » -
ರೈತರ ಅನುಕೂಲಕ್ಕೆ ಭೂಮಿ ಆ್ಯಪ್: ರಘುನಂದನ್
ಹುಬ್ಬಳ್ಳಿ: ಗ್ರಾಮೀಣ ಭಾಗದ ರೈತರಿಗೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ ಉದ್ದೇಶದಿಂದ ಖರೀದಿದಾರರನ್ನು ಆಕರ್ಷಿಸಲು ಉದ್ದೇಶದಿಂದ ಭೂಮಿ ಆ್ಯಪ್…
Read More » -
ಹುಬ್ಬಳ್ಳಿಯಲ್ಲಿ ಹೆಡ್ ಕಾನ್ಸಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ!!
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಹೆಡ್ ಕಾನ್ಸಟೇಬಲ್ ಓರ್ವರು ಅನುಚಿತ ವರ್ತನೆ ತೋರಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಶಬರಿ ನಗರದ ಎಮ್.ಎ.ಖಾದಿರನವರ…
Read More » -
ರಾಣಾ ಪ್ರತಾಪಸಿಂಹ ಜಯಂತಿ ಆಚರಣೆ
ಹುಬ್ಬಳ್ಳಿ: ರಾಣಾ ಪ್ರತಾಪಸಿಂಹ ಅವರ ಜಯಂತಿಯನ್ನು ರಜಪೂತ ಲೋಹಾರ್ ಗಿನ್ನಿ ಸಮಾಜದ ವತಿಯಿಂದ ಇಲ್ಲಿನ ಮ್ಯಾದಾರ್ ಓಣಿಯಲ್ಲಿ ಆಚರಣೆ ಮಾಡಲಾಯಿತು. ಜಯಂತಿ ಅಂಗವಾಗಿ ರಾಣಾ ಪ್ರತಾಪ್ ಭಾವಚಿತ್ರಕ್ಕೆ…
Read More » -
ಅಸೂಟಿ ಗೆಲುವಿಗಾಗಿ ದೇವರ ಮೊರೆ ಹೋದ ಅಭಿಮಾನಿಗಳು…
ಹುಬ್ಬಳ್ಳಿ: ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಬೇಕು. ಅವರೇ ಧಾರವಾಡ ಸಂಸದರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. ಇಂದು ರಾಜ್ಯದ 14…
Read More » -
ಹುಬ್ಬಳ್ಳಿಯಲ್ಲಿ ಲಿಫ್ಟ್ ಕುಸಿದು ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ
ಹುಬ್ಬಳ್ಳಿ: ನಗರದ ನೀಲಿಜಿನ್ ರಸ್ತೆ ಕಾಟನ್ ಮಾರ್ಕೆಟ್ನ ಶ್ರೀನಾಥ ಕಾಂಪ್ಲೆಕ್ಸ್ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ…
Read More » -
ಇವಿಎಂನಲ್ಲಿ ನೋಟಾ ಬಟನ್’ನ ಬದಲು ಬಾರಕೋಲು ಚಿಹ್ನೆ ಹಾಕಲು ರೈತ ಮುಖಂಡನಿಂದ ಕಾನೂನು ಹೋರಾಟ
ಹುಬ್ಬಳ್ಳಿ: ಲೋಕಸಭಾ ಚುನಾವಣೆ ಕಾವು ದೇಶದಾದ್ಯಂತ ವ್ಯಾಪಿಸಿದೆ. ಈ ಬೆನ್ನಲ್ಲೇ ರೈತ ಮುಖಂಡರೊಬ್ಬರು ಇವಿಎಂ (ವಿದ್ಯುನ್ಮಾನ ಮತಯಂತ್ರಗಳಲ್ಲಿ ನೋಟಾ) ಎಂದು ಬರೆಯುವ ಬದಲು ರೈತರ ಬಾರಕೋಲು ಚಿಹ್ನೆಯನ್ನು…
Read More » -
ನಮ್ಮ ಗುರಿ ಜೋಶಿಯವರನ್ನು ಸೋಲಿಸುವುದು: ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ದಮನಕಾರಿ ಆಡಳಿತ ನಡೆಯುತ್ತಿದ್ದು, ಪ್ರಲ್ಹಾದ್ ಜೋಶಿ ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದ್ದು, ಇದೀಗ…
Read More »