ಜಿಲ್ಲೆ
-
“*ಭಕ್ತಿಭಾವದಿಂದ ಜರುಗಿದ ಮಹಾಪೂಜೆ: ಶ್ರೀರಾಮ ಸೇನೆ ಮುಂಡಗೋಡ ಘಟಕದಿಂದ ಭವ್ಯ ಕಾರ್ಯಕ್ರಮ”*
ವಿಜಯದಶಮಿ ಹಬ್ಬದ ನಿಮಿತ್ಯ ಶ್ರೀರಾಮ ಸೇನೆ ಮುಂಡಗೋಡ್ ವತಿಯಿಂದ ಮಹಾಪೂಜೆ ಹಿಂದೂ ಧಾರ್ಮಿಕ ಸಂಸ್ಕೃತಿಯಲ್ಲಿ ವಿಜಯದಶಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಅಸುರನ ಮೇಲೆ ಸತ್ಯ-ಧರ್ಮಗಳ ವಿಜಯವನ್ನು ಪ್ರತಿಪಾದಿಸುವ…
Read More » -
ಧಾರವಾಡದಲ್ಲಿ ಮಾಜಿ ಸೈನಿಕನ ಮೇಲೆ ಪೊಲೀಸ್ ಹಲ್ಲೆ – ಕಿಮ್ಸ್ ಆಸ್ಪತ್ರೆಗೆ ಪ್ರಮೋದ ಮುತ್ತಾಲಿಕ್ ಭೇಟಿ
ಧಾರವಾಡ: ಧಾರವಾಡದಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಮಾಜಿ ಸೈನಿಕ ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ…
Read More » -
ನಾಯಕತ್ವ ಗುಣ ಬೆಳೆಯಲು NSS ಅತ್ಯಗತ್ಯ- ದದ್ದಾಪುರಿ
ಧಾರವಾಡ: ಧಾರವಾಡದ ಸೋನಿಯಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ 2025-26 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಶೈಕ್ಷಣಿಕ ಸಾಂಸ್ಕೃತಿಕ. ಎನ್.ಎಸ್ ಎಸ್…
Read More » -
ಹೋಟೆಲ್ ಮಾಲೀಕರೊಂದಿಗೆ ಗಲಾಟೆ: ಧಾರವಾಡ ಉಪನಗರ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿ ಅಮಾನತು
ಧಾರವಾಡ, ರಾತ್ರಿ ಪೆಟ್ರೊಲಿಂಗ್ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಹೋಟೆಲ್ ಮಾಲೀಕರೊಂದಿಗೆ ಗಲಾಟೆ ನಡೆಸಿದ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಯ ಎಎಸ್ಐ…
Read More » -
ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ಡಿಕ್ಕಿ – ಪ್ರಾಣಾಪಾಯ ತಪ್ಪಿದ ಅದೃಷ್ಟ
: ಹುಬ್ಬಳ್ಳಿ ಹುಬ್ಬಳ್ಳಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೊಲ್ವಿ ಕ್ರಾಸ್ ಹತ್ತಿರ ಸಾಯಂಕಾಲ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿ, ವಾಹನ ಸಂಚಾರಕ್ಕೆ ಅಲ್ಪ ಸಮಯ ತೊಂದರೆ ಉಂಟಾಯಿತು.…
Read More » -
ಹೆಂಡ್ತಿ ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ??
ಹುಬ್ಬಳ್ಳಿ: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ. https://www.instagram.com/reel/DPGP4HDEg3E/?igsh=MXF2dzJicjl1ZHhuNw== ಫಕ್ಕಿರೇಶ ಗುರುಸಿದ್ದಪ್ಪ ರೋಗನ್ನವರ (40) ಆತ್ಮಹತ್ಯೆಗೆ…
Read More » -
“ಶಿರಸಿಯ ಸಾಲ್ಕಣಿ ರಸ್ತೆಯಲ್ಲಿ ಸಂಭವಿಸಿದ ಭೀಕರ ಅವಘಡ
ಶಿರಸಿ .””ತಾಲೂಕಿನ ಸಾಲ್ಕಣಿ ರಸ್ತೆಯಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ಮಹಾಭಲೇಶ್ವರ ಹೆಗಡೆ (ಬೈರಿಮನೆ) ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು…
Read More » -
“ಮೈಸೂರಿನ ದಸರಾ ಜಾತ್ರೆ — ಸಂಪ್ರದಾಯ ಮತ್ತು ಸಂಭ್ರಮದ ಸವಿ”
ಮೈಸೂರು ಮೈಸೂರಿನ ದಸರಾ ಹಬ್ಬ ಎಂದರೆ ಕೇವಲ ಒಂದು ಹಬ್ಬವಲ್ಲ—ಅದು ಕಣ್ತುಂಬುವ ಸಂಭ್ರಮ, ಮನ ತಟ್ಟುವ ನೆನಪು ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತೀಕ. ಬಾಲ್ಯದಲ್ಲಿ…
Read More » -
ಓ ಪಾದಚಾರಿ ನಿನಗೆಲ್ಲಿದೆ ಇಲ್ಲಿ ದಾರಿ….
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಐಪಿ ರಸ್ತೆ ಎಂತಲ್ಲೆ ಕರೆಸಿಕೊಳ್ಳುವ ಗೋಕುಲರಸ್ತೆಯಲ್ಲಿ ಇದೀಗ ಪುತ್ ಪಾತ್ ಒತ್ತುವರಿ ಹೆಚ್ಚಾಗಿದ್ದು, ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರು ದಿನಂಪ್ರತಿ ಸಂಕಷ್ಟ…
Read More » -
ಚಿಕ್ಕಬಳ್ಳಾಪುರದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಇಂಜಿನಿಯರ್
ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್ ಅರುಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಂಟ್ರಾಕ್ಟರ್ ಬಳಿ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಹಿತಿ…
Read More »