ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಇಸ್ಪೀಟ್ ದಂಧೆ ಜೋರಾಗಿ ನಡೆದಿತ್ತು. ಇದೀಗ ರಿಫಿಲಿಂಗ್ ದಂಧೆ ಕೂಡಾ ಹೆಚ್ಚಾಗಿದ್ದು, ಈ ಬಗ್ಗೆ ನಿಮ್ಮ “ದಿನವಾಣಿ” Exclusive ವಿಡಿಯೋ ಸಮೇತವಾಗಿ ಸುದ್ದಿಯನ್ನು ಪ್ರಸಾರ ಮಾಡಲಿದೆ.
ಇಷ್ಟು ದಿನಗಳ ಕಾಲ ಹು-ಧಾ ಮಹಾನಗರದಲ್ಲಿ ಆಟೋಗಳಿಗೆ ಗ್ಯಾಸ್ ರಿಫಿಲಿಂಗ್ ನಡೆಯುತ್ತಿದ್ದ ಕರಾಳ ದಂಧೆ. ಇದೀಗ ಗ್ರಾಮೀಣ ಭಾಗದಲ್ಲಿ ಶಿಫ್ಟ್ ಆಗಿದ್ದು, ದಂಧೆ ಕೋರರು ಮನೆಗೆ ಬಳಸುವ ಗ್ಯಾಸ್ ಗಳನ್ನೇ ಕಮರ್ಷಿಯಲ್ ಸಿಲಿಂಡರ್ ಆಗಿ ಪರಿವರ್ತನೆ ಮಾಡುತ್ತಿದ್ದಾರೆ. ಇಂತಹದೊಂದು ಕರಾಳ ದಂಧೆಯ ಹಿಂದೆ ಯಾರೆಲ್ಲ ಇದ್ದಾರೆ? ಯಾರ ಕೈವಾಡವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮ್ಮ ದಿನವಾಣಿ ಹೊರಹಾಕಲಿದೆ ನಿರೀಕ್ಷಿಸಿ….
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1