ಜಿಲ್ಲೆ

ದಲಿತ ಮುಖಂಡ ಹನುಮಂತ್ ಸೋಮನಪಲ್ಲಿ ಅವರ ತಾಯಿ ನಿಧನ

ಹುಬ್ಬಳ್ಳಿ: ಜೈ ಭೀಮ್ ಸೇನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ್ ಸೋಮನಪಲ್ಲಿ ಅವರ ಮಾತೃಶ್ರೀಗಳಾದ ದತ್ತಮ್ಮ ಕೋಂ ಈರಪ್ಪ ಸೋಮನಪಲ್ಲಿ ಇವರು ಮಂಗಳವಾರ ತಮ್ಮ (83) ವಯೋ ಸಹಜ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಹುಬ್ಬಳ್ಳಿಯ ಬಿಡನಾಳದ ರುದ್ರಭೂಮಿಯಲ್ಲಿ ದಿನಾಂಕ 19/02/2025 ಬುಧವಾರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂದು ಬಳಗವಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button