Top NewsUncategorizedಅಪರಾಧಜಿಲ್ಲೆ
ನೂಲ್ವಿಯ ಹೊರವಲಯದಲ್ಲಿ ವ್ಯಕ್ತಿಯ ಕೊಲೆ…!
ನೂಲ್ವಿಯಲ್ಲಿ ವ್ಯಕ್ತಿಯ ಬರ್ಬರ್ ಕೊಲೆ, ಕೊಲೆ ಮಾಡಿದ್ಯಾರು ಗೊತ್ತಾ..!
ಹುಬ್ಬಳ್ಳಿ: ತಾಲೂಕಿನ ಹೊರವಲಯದ ನೂಲ್ವಿ ಗ್ರಾಮದ ಗೊರಂಪುಲ್ ಬಳಿ ಯುವಕನನ್ನು ಶುಕ್ರವಾರ ರಾತ್ರಿ ಬಡಿದು ಕೊಲೆ ಮಾಡಲಾಗಿದೆ.
ಶಂಭು ಕಮಡೊಳ್ಳಿ (34) ಕೊಲೆಯಾದವರು. ನೂಲ್ವಿ ಗ್ರಾಮದ ನಿವಾಸಿಯಾಗಿದ್ದರು. ಕಳೆದ ದಿನ ಎಂದಿನಂತೆ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದನು.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1