Top NewsUncategorizedಜಿಲ್ಲೆ
ಹುಬ್ಬಳ್ಳಿಯ ಗ್ಲಾಸ್ ಹೌಸ್ ನಲ್ಲಿ 9 ಅಡಿ ಉದ್ದದ ಬೃಹತ್ ಗಾತ್ರದ ಹಾವು…!
ಹುಬ್ಬಳ್ಳಿ : ನಗರದ ಗ್ಲಾಸ್ ಹೌಸ್ ನಲ್ಲಿ ಬ್ರಹತ್ ಗಾತ್ರದ ಹಾವೊಂದು ಕಾಣಿಸಿಕೊಂಡ ಪರಿಣಾಮ ಪಾಲಿಕೆಯ ಸಿಬ್ಬಂದಿಗಳು ಎದ್ದು ಬಿದ್ದು ಓಡಿದ ಘಟನೆ ನಿನ್ನೇ ಮಧ್ಯಾಹ್ನ (ಮಾ.31) ನಡೆದಿದೆ.
ಸುಮಾರು 9 ಅಡಿಯಷ್ಟು ಉದ್ಧವಿದ್ದ ಕೆರೆ ಹಾವು ಸ್ಮಾರ್ಟ್ ಸಿಟಿ ಯೋಜನೆ ನಡೆಯುತ್ತಿರುವ ಕಟ್ಟಡದ ಸಾಮಗ್ರಿಗಳ ಕೆಳಗೆ ಅವಿತು ಕೂತಿತ್ತು,ಇದನ್ನು ಗಮನಿಸದೇ ಕೆಲಸಗಾರರು ಸಾಮಗ್ರಿಗಳನ್ನು ತೆಗೆಯಲು ಹೋದಾಗ ಅಲ್ಲೇ ಇದ್ದ ಹಾವು ಒಮ್ಮೆಲೇ ಹೊರಗಡೆ ಬಂದಿದ್ದೆ.
ಬೃಹತ್ ಗಾತ್ರದ ಹಾವನ್ನು ನೋಡುತ್ತಿದ್ದ ಹಾಗೆ ಪಾಲಿಕೆಯ ಸಿಬ್ಬಂದಿ ಹಾಗೂ ಕಾರ್ಮಿಕರು ಅಲ್ಲಿಂದ ಎದ್ದು-ಬಿದ್ದು ಕಾಲ್ಕಿತ್ತಿದ್ದಾರೆ, ಕೂಡಲೇ ಹಾವು ಹಿಡಿಯುವ ಸ್ನೇಕ್ ಸಂಗಮೇಶ ಗೇ ಕರೆಮಾಡಿದ್ದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಂಗಮೇಶ ಹಾವನ್ನು ಸಂರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1