Uncategorizedಜಿಲ್ಲೆ

ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಮಂಗೇಶ ಬೇಂಡೆ ಚಾಲನೆ

ಹುಬ್ಬಳ್ಳಿ: ಇಲ್ಲಿನ ಬಿಡನಾಳನಲ್ಲಿ ವ್ಹಿ ಆರ್ ಎಲ್ ಪ್ರಾಯೋಜಿತ
ಲೋಕಹಿತ ಟ್ರಸ್ಟ್ ಸಂಚಾಲಿತ, ಸೇವಾಭಾರತಿ ಟ್ರಸ್ಟ್ ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಅಖಿಲ ಭಾರತೀಯ ವ್ಯವಸ್ಥ ಪ್ರಮುಖ (ಆರ್.ಎಸ್.ಎಸ್) ರಾದ ಮಂಗೇಶ ಬೇಂಡೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಲೋಕಹಿತ ಟ್ರಸ್ಟ್ ನ ಕಾರ್ಯದರ್ಶಿಗಳು ಹಾಗೂ ಸೇವಾ ಭಾರತಿ ಟ್ರಸ್ಟಿನ ಟ್ರಸ್ಟಿಗಳಾದ ಶ್ರೀಧರ ನಾಡಿಗೇರ, ಸೇವಾ ಭಾರತಿ ಟ್ರಸ್ಟ್ ನ ಕೋಶಾಧ್ಯಕ್ಷರಾದ ಗೋವರ್ಧನ ರಾವ್, ಕೃಷ್ಣಾ ಕುಲಕರ್ಣಿ, ಚಂದ್ರಶೇಖರ ಗೋಕಾಕ ಸೇರಿದಂತೆ ಬಿಡನಾಳ ಗ್ರಾಮದ ಗುರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ರವಿ ಚನ್ನಳ್ಳಿ ಕಾರ್ಯಕ್ರಮವನ್ನು ವಂದಿಸಿದರು, ಬಸವರಾಜ ಕುಂದನಹಳ್ಳಿಯವರು ನಿರೂಪಿಸಿದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button